ಕಾರವಾರ: ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕರ ಹುದ್ದೆಯ ಪ್ರಭಾರವನ್ನು ಬಿ. ಶಿವಕುಮಾರ್ ಅವರು ಸೋಮವಾರ ಜಯಂತ ಎಚ್.ವಿ ಅವರಿಂದ ಪಡೆದರು.
ಅವರು ಈ ಹಿಂದೆ ಉಡುಪಿ ಜಿಲ್ಲೆಯಲ್ಲಿ ವಾರ್ತಾ ಸಹಾಯಕ (ಸ್ವ.ಪ್ರ) ರಾಗಿ ಕಾರ್ಯನಿರ್ವಹಿಸುತ್ತಿದ್ದರು.